ಉಡುಪಿ: ದೇವರ ಕೋಣೆಯಲ್ಲಿದ್ದ ಚಿನ್ನಾಭರಣ ಕಳವು

Update: 2023-11-26 15:43 GMT

ಉಡುಪಿ : ಅಜ್ಜರಕಾಡು ಡೈಮೆಂಡ್ ಬ್ರಿಗೇಡ್ ವಸತಿ ಸಮುಚ್ಛಯದಲ್ಲಿರುವ ಡಾ.ಕೃಷ್ಣಮೂರ್ತಿ ಟಿ. ಎಂಬವರ ಮನೆಯ ದೇವರ ಕೋಣೆಯಲ್ಲಿಟ್ಟಿದ್ದ 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News