ಭಟ್ಕಳ: ಬಿಎ ಪದವಿಯಲ್ಲಿ ಪೂಜಾ ಪ್ರಕಾಶ ನಾಯ್ಕಗೆ ಮೂರನೇ ರ‍್ಯಾಂಕ್

Update: 2024-08-16 17:45 GMT

ಭಟ್ಕಳ: ನಗರದ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ನಡೆಸುತ್ತಿರುವ ಅಂಜುಮಾನ್ ಆರ್ಟ್ಸ್, ಸೈಯನ್ಸ್ ಮತ್ತು ಕಾಮರ್ಸ್‌ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಪೂಜಾ ಪ್ರಕಾಶ ನಾಯ್ಕ ಈಕೆ ಕರ್ನಾಟಕ ಯುನಿವರ್ಸಿಟಿಗೆ ಬಿ.ಎ. ಅಂತಿಮ ಸೆಮಿಸ್ಟರ್‌ನಲ್ಲಿ ಮೂರನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಈಕೆಯ ಸಾಧನೆಗೆ ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಯುನುಸ್ ಖಾಜಿಯಾ, ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News