ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ‘ವಾರ್ತಾಭಾರತಿ’ಯ ವರದಿಗಾರ ಮುಹಮ್ಮದ್ ರಝಾ ಮಾನ್ವಿಗೆ ಸನ್ಮಾನ
Update: 2024-12-04 17:23 GMT
ಶಿರಸಿ: ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ‘ವಾರ್ತಾಭಾರತಿ’ಯ ಭಟ್ಕಳದ ವರದಿಗಾರ ಮುಹಮ್ಮದ್ ರಝಾ ಮಾನ್ವಿ ಅವರಿಗೆ ಶಿರಸಿ ಶಾಸಕ ಟಿ.ಭೀಮಣ್ಣ ನಾಯ್ಕ ಅವರು ಕಸಾಪ ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದರು.