ದ.ಕ.ಜಿಲ್ಲೆ| ಎಸೆಸ್ಸೆಲ್ಸಿ ಪರೀಕ್ಷೆ: 229 ವಿದ್ಯಾರ್ಥಿಗಳು ಗೈರು

Update: 2025-03-21 20:16 IST
ದ.ಕ.ಜಿಲ್ಲೆ| ಎಸೆಸ್ಸೆಲ್ಸಿ ಪರೀಕ್ಷೆ: 229 ವಿದ್ಯಾರ್ಥಿಗಳು ಗೈರು
  • whatsapp icon

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಶುಕ್ರವಾರ ಪ್ರಥಮ ಭಾಷಾ ಪರೀಕ್ಷೆಗೆ 28,728 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

29 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News