ಉಳ್ಳಾಲ ಉರೂಸ್ ಪ್ರಯುಕ್ತ ಊರ ಹಿರಿಯರ ಸಮಾವೇಶ

Update: 2025-01-07 09:19 GMT

ಉಳ್ಳಾಲ :ಎಪ್ರಿಲ್ 24 ರಿಂದ ಮೇ 18ರ ತನಕ ನಡೆಯಲಿರುವ ಉಳ್ಳಾಲ ಉರೂಸ್ ಪ್ರಯುಕ್ತ ಹಿಂದೆ ಉರೂಸ್ ಸಮಾರಾಂಭದಲ್ಲಿ ಸೇವೆಗೈದಿರುವ ಅನುಭವೀ ಹಿರಿಯ ಜಮಾಅತ್ ಸದಸ್ಯರುಗಳ ಜೊತೆ ಸಭೆಯನ್ನು ಉಳ್ಳಾಲ ದರ್ಗಾ ಕಛೇರಿಯಲ್ಲಿ ನಡೆಸಲಾಯಿತು.

ಉರೂಸ್ ಸಮಾರಂಭದ ಕಾರ್ಯಚಟುವಟಿಕೆಗಳ ಬಗ್ಗೆ ಹಿರಿಯ ಜಮಾಅತರು ಸಲಹೆ ಸೂಚನೆಗಳನ್ನು ನೀಡಿದರು.

ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿಗಳಾದ ಇಸಾಕ್ ಮೇಲಂಗಡಿ, ಮುಸ್ತಪ ಮದನಿ ನಗರ ಹಾಗೂ ಜಮಾಅತ್ ನ ಆಹ್ವಾನಿತ ಹಿರಿಯರು ಸಭೆಯಲ್ಲಿ ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News