ಮದನಿಯ್ಯ ಸಾದಾತ್ ಫೌಂಡೇಶನ್‌ನಿಂದ ಸಹಾಯಧನ

Update: 2025-03-07 17:41 IST
ಮದನಿಯ್ಯ ಸಾದಾತ್ ಫೌಂಡೇಶನ್‌ನಿಂದ ಸಹಾಯಧನ
  • whatsapp icon

ಮಂಗಳೂರು : ಮದನಿಯ್ಯ ಸಾದಾತ್ ಫೌಂಡೇಶನ್, ಕರ್ನಾಟಕ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಾದಾತ್ ಕುಟುಂಬದ ವಿದ್ಯಾರ್ಥಿಗಳ ಸಮನ್ವಯ ಶಿಕ್ಷಣ ಅಭಿವೃದ್ಧಿಗಾಗಿ 85,000 ರೂ.ಗಳ ಚೆಕ್ ಅನ್ನು ಪಿ.ಕೆ.ಬಾದುಷಾ ಸಖಾಫಿ ಆಲಪ್ಪುಝ ಹಾಗೂ ಯು.ಟಿ.ಇಫ್ತಿಕಾರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್‌ನ ಅಧ್ಯಕ್ಷರಾದ ಸೈಯದ್ ಜವಾದ್ ತಂಳ್, ಸೈಯದ್ ಖುಬೈಬ್ ತಂಳ್, ಕಾರ್ಯದರ್ಶಿ ಹಂಝ ಉಳ್ಳಾಲ, ಶಮ್ಮಾಸ್ ಹಾಶಿಮಿ ಉಪ್ಪಿನಂಗಡಿ, ಸಮೀರ್ ಸೇವಂತಿಗುಡ್ಡೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News