ಜಾಮಿಅ ಸಅದಿಯ್ಯ ವಾರ್ಷಿಕ ಮಹಾ ಸಮ್ಮೇಳನದ ಕರ್ನಾಟಕ ಸ್ವಾಗತ ಸಮಿತಿ ರಚನೆ

Update: 2024-08-18 12:20 GMT

ಮುಹಮ್ಮದ್ ಹಾಜಿ ಸಾಗರ

ಮಂಗಳೂರು, ಆ.18: ಜಾಮಿಅ ಸಅದಿಯ್ಯ ಅರಬಿಯ ಇದರ 55ನೇ ವಾರ್ಷಿಕ ಮಹಾ ಸಮ್ಮೇಳನವು ನವೆಂಬರ್ 22,23,24ರಂದು ನಡೆಯಲಿದೆ.ಇದರ ಘೋಷಣಾ ಸಮಾವೇಶವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದ್ದು, ಸಅದಿಯ್ಯ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್ ವಳವೂರು, ಕೆಪಿ ಹುಸೈನ್ ಸಅದಿ ಕೆಸಿ ರೋಡು, ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಯುಕೆ ಮುಹಮ್ಮದ್ ಸಅದಿ ಮಠ, ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಅಬ್ಬಾಸ್ ಸಅದಿ ಪೆರ್ನೆ, ಯೆನೆಪೊಯ ಅಬ್ದುಲ್ಲಾ ಕುಂಞಿ ಹಾಜಿ, ಅಬೂಸುಫ್ಯಾನ್ ಇಬ್ರಾಹಿಂ ಮದನಿ ಮೂಡಬಿದಿರೆ, ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ಸ್ಪೀಕರ್ ಯುಟಿ ಖಾದರ್, ಬಿಎಂ ಫಾರೂಕ್, ಯುಟಿ ಇಫ್ತಿಕಾರ್, ಬಿಎಂ ಮುಮ್ತಾಝ್ ಅಲಿ, ಹೈಸಮ್ ಶಾಕಿರ್ ಹಾಜಿ, ನಾಸಿರ್ ಲಕ್ಕಿಸ್ಟಾರ್ , ಬಿಜಿ ಹನೀಫ್ ಹಾಜಿ ಉಳ್ಳಾಲ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಎಸ್. ಮುಹಮ್ಮದ್ ಹಾಜಿ ಸಾಗರ, ಪ್ರಧಾನ ಸಂಚಾಲಕರಾಗಿ ಅಬ್ದುಲ್ ಜಲೀಲ್ ಬ್ರೈಟ್, ಕೋಶಾಧಿಕಾರಿ ಯಾಗಿ ಎಸ್‌ಕೆ ಖಾದರ್ ಹಾಜಿ ಮುಡಿಪು, ಸಂಚಾಲಕರಾಗಿ ಎಚ್‌ಎಚ್ ಅಮೀನ್ ಹಾಜಿ ಮಂಗಳೂರು, ಕಾರ್ಯಾಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು, ವರ್ಕಿಂಗ್ ಕನ್ವೀನರ್ ಆಗಿ ಅಬ್ದುಲ್ ರಹೀಂ ಸಅದಿ ಗಾಣೆಮಾರ್, ಮುಖ್ಯ ಸಂಯೋಜಕರಾಗಿ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಕೋಆರ್ಡಿನೇಟರ್ ಆಗಿ ಎಎಂ ಇಸ್ಮಾಯಿಲ್ ಸಅದಿ ಉರುಮನೆ ಆಯ್ಕೆಯಾಗಿದ್ದಾರೆ.

ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಸಖಾಾಫಿ ಅಶ್‌ಅರಿಯ್ಯ, ಸಂಚಾಲಕರಾಗಿ ಇಸ್ಮಾಯಿಲ್ ಸಅದಿ ಬೆಂಗಳೂರು, ಉಪಾಧ್ಯಕ್ಷರಾಗಿ ಎನ್‌ಕೆಎಂ ಶಾಫಿ ಸಅದಿ ಬೆಂಗಳೂರು, ಡಾ. ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ, ಉಮರ್ ಹಾಜಿ ಅಭಿಮಾನ್ ಬೆಂಗಳೂರು, ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಳ್ ತೀರ್ಥಹಳ್ಳಿ, ಸಯ್ಯಿದ್ ಶಿಹಾಬುದ್ದೀನ್ ತಂಳ್ ಮದಕ, ಸಯ್ಯಿದ್ ಮಾರನಹಳ್ಳಿ ತಂಳ್ ಹಾಸನ, ಸಯ್ಯಿದ್ ಹಾಮೀಂ ತಂಳ್ ಬಾಳೆಹೊನ್ನೂರು, ಉಸ್ಮಾನ್ ಸಅದಿ ಪಟ್ಟೋರಿ, ಸಯ್ಯಿದ್ ಕುಂಞಿ ಕೋಯ ತಂಳ್ ಸುಳ್ಯ, ಅಬ್ದುಲ್ ರಹಿಮಾನ್ ಮದನಿ ಮೂಳೂರು, ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಅಬ್ದುಲ್ ಹಫೀಳ್ ಸಅದಿ ಕೊಡಗು, ಯೂಸುಫ್ ಹಾಜಿ ಉಪ್ಪಳ್ಳಿ, ಯಾಕೂಬ್ ಯೂಸುಫ್ ಹೊಸನಗರ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಬಶೀರ್ ಸಅದಿ ಪೀಣ್ಯ ಬೆಂಗಳೂರು, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಕೆಕೆಎಂ ಮುಹ್ಯಿದ್ದೀನ್ ಸಖಾಫಿ, ಯೂಸುಫ್ ಸಅದಿ ಮಠ, ಅಬ್ದುಲ್ ಹಮೀದ್ ಬಜಪೆ, ಹಸನ್ ಮುಅಲ್ಲಿಂ ಬಾಳೆಹೊಳೆ, ಹಮೀದ್ ಹಾಜಿ ಕೊಡುಂಗಾಯಿ, ನೌಫಲ್ ಸಕಾಫಿ ಕಳಸ, ಇಬ್ರಾಹಿಂ ಸಅದಿ ಉಳ್ಳಾಲ, ಅಬೂಬಕರ್ ಅಶ್ರಫಿ ಬಾಂಬೆ, ಮೊಯ್ದಿನ್ ಹಾಜಿ ಅಲ್ ಸಫರ್ ಮುಕ್ಕ, ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ, ಅಲಿಕುಂಞಿ ಹಾಜಿ ಪಾರೆ, ಹನೀಫ್ ಹಾಜಿ ಬಜಪೆ, ಬಶೀರ್ ಹಾಜಿ ಕುಂಬ್ರ, ಬದ್ರುದ್ದೀನ್ ಹಾಜಿ ಬಜಪೆ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಮನ್ಸೂರ್ ಸಅದಿ ಬಜಪೆ, ಎಂಬಿಎಂ ಸಾದಿಕ್ ಮಾಸ್ಟರ್, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸಫ್ವಾನ್ ಚಿಕ್ಕಮಗಳೂರು, ಹಮೀದ್ ಮುಸ್ಲಿಯಾರ್ ಶಿವಮೊಗ್ಗ, ಸಿದ್ದೀಕ್ ಸಖಾಫಿ ಮೂಳೂರು, ವಿಯು ಇಸಾಕ್ ಝುಹ್ರಿ ಸೂರಿಂಜೆ, ಹಸೈನಾರ್ ಆನೆಮಹಲ್ ಹಾಸನ, ಬಶೀರ್ ಮದನಿ ಕೂಳೂರು, ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಇಬ್ರಾಹಿಂ ಖಲೀಲ್ ಮಾಲಿಕಿ, ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಮನ್ಸೂರ್ ಅಲಿ ಶಿವಮೊಗ್ಗ, ಜಬ್ಬಾರ್ ಸಅದಿ ರಿಪ್ಪನ್ ಪೇಟೆ, ಅಡ್ವೊಕೇಟ್ ಹಂಝತ್ ಹೆಜಮಾಡಿ, ಅಡ್ವೊಕೇಟ್ ಇಲ್ಯಾಸ್ ನಾವುಂದ, ಇಸ್ಮಾಯಿಲ್ ಸಅದಿ ಮಾಚಾರ್ ಚಿಕ್ಕಮಗಳೂರು, ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ತ್ವಾಹ ಸಅದಿ ಪಾಣೆಮಂಗಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಮುಹಮ್ಮದ್ ಅಲಿ ತುರ್ಕಳಿಕೆ, ಬದ್ರುದ್ದೀನ್ ಅಝ್ಹರಿ ಕೈಕಂಬ, ಇರ್ಷಾದ್ ಹಾಜಿ ಗೂಡಿನಬಳಿ, ಹಾಫಿಳ್ ಮಜೀದ್ ಫಾಳಿಲಿ, ಇಬ್ರಾಹಿಂ ನಯೀಮಿ ಉರುಮನೆ, ಮುಹಮ್ಮದ್ ಮದನಿ ಕೆಸಿರೋಡು, ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಅಶ್ರಫ್ ಸಖಾಫಿ ಮಾಡಾವು, ಶರೀಫ್ ಮಿಸ್ಬಾಹಿ ಹಾಸನ, ಶಾಫಿ ಸಅದಿ ಸೋಮವಾರಪೇಟೆ, ಮುಸ್ತಫ ನಯೀಮಿ ಹಾವೇರಿ, ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ, ಮೆಹಬೂಬ್ ಸಖಾಫಿ ಕಿನ್ಯ, ಇಸಾಕ್ ತಂಳ್ ಕಣ್ಣೂರು, ಹುಸೇನ್ ಸಅದಿ ಹೊಸ್ಮಾರು, ಸ್ವಾಲಿಹ್ ಮುರ ಪುತ್ತೂರು, ಸುಲೈಮಾನ್ ಸಅದಿ ಕಾರ್ಕಳ, ಅಡ್ವೊಕೇಟ್ ಶಾಕಿರ್ ಮಿತ್ತೂರು, ರಶೀದ್ ಸಅದಿ ಬೋಳಿಯಾರ್, ಶರೀಫ್ ಸಅದಿ ಕಿಲ್ಲೂರು, ಇಬ್ರಾಹಿಂ ಸಖಾಫಿ ಸೆರ್ಕಳ, ಸತ್ತಾರ್ ಸಖಾಫಿ ಅಡ್ಯಾರ್‌ಪದವು, ಮುನೀರ್ ಚಿಕ್ಕಮಗಳೂರು, ರಿಯಾಝ್ ಸಅದಿ ಗುರುಪುರ, ನವಾಝ್ ಸಖಾಫಿ ಅಡ್ಯಾರ್, ಕೆಇ ರಝ್ವಿ ಸಾಲೆತ್ತೂರು, ಮುಹಮ್ಮದ್ ಮದನಿ ಸಾಮನಿಗೆ, ಖಾಲಿದ್ ಹಾಜಿ ಭಟ್ಕಳ, ಉಮರ್ ಮಾಸ್ಟರ್ ಮದ್ದಡ್ಕ, ಅಶ್ರಫ್ ಕಿನಾರ ಮಂಗಳೂರು, ಮನ್ಸೂರ್ ಹಿಮಮಿ ಮೊಂಟೆಪದವು, ಮುಹಮ್ಮದ್ ಮಿಸ್ಬಾಹಿ ಮರ್ದಾಳ, ಮುತ್ತಲಿಬ್ ಮೂಡಬಿದಿರೆ, ಅಬ್ದುಲ್ ಜಬ್ಬಾರ್ ಕಣ್ಣೂರು, ಹಕೀಮ್ ಕಳಂಜಿಬೈಲು, ನಝೀರ್ ವಳವೂರು, ಝೈನುದ್ದೀನ್ ಅಡ್ಡೂರು ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಸಯ್ಯಿದ್ ತ್ವಾಹಿರ್ ತಂಳ್ ಸಅದಿ ಸುಳ್ಯ, ಅಬ್ದುರ‌್ರಹ್ಮಾನ್ ಹಾಜಿ ಪ್ರಿಂಟೆಕ್, ಅಬ್ದುಲ್ ಅಝೀಝ್ ಬಿಕರ್ನಕಟ್ಟೆ, ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಉಸ್ಮಾನ್ ಹಂಡುಗುಳಿ, ಸಲೀಂ ಅಡ್ಯಾರ್, ರಶೀದ್ ಹಾಜಿ ಪಾಂಡೇಶ್ವರ, ಹಾರಿಸ್ ಸಖಾಫಿ ಶಾಂತಿಪುರ, ಇಕ್ಬಾಲ್ ಬಪ್ಪಳಿಗೆ, ಇಬ್ರಾಹಿಂ ಸಖಾಫಿ ಮುಂಡಾಜೆ, ಶರೀಫ್ ಸಖಾಫಿ ನೆಕ್ಕಿಲ್, ಎಣ್ಮೂರ್, ಅಬೂಬಕರ್ ಲತೀಫಿ, ಯಾಖೂಬ್ ಲತೀಫಿ, ಸಿದ್ದೀಕ್ ಸಅದಿ ಮಿತ್ತೂರು, ಅಬ್ದುಲ್ ಖಾದರ್ ಸಅದಿ ಕನ್ಯಾನ, ಇಬ್ರಾಹಿಂ ಮದನಿ ಕೊಪ್ಪ, ಇಬ್ರಾಹಿಂ ಸಅದಿ ತೋಟ್ಟಾಲ್, ಯೂಸುಫ್ ಮದನಿ ನೂಜಿ, ಹುಸೈನ್ ಸಖಾಫಿ ಕೋಟೆಗದ್ದೆ ತೀರ್ಥಹಳ್ಳಿ, ಯೂಸುಫ್ ಮದನಿ ಕುಡುಮಲ್ಲಿಗೆ ತೀರ್ಥ ಹಳ್ಳಿ, ಹುಸೈನ್ ಸಖಾಫಿ ಸಾಗರ, ರಫೀಕ್ ಸಖಾಫಿ ಜಂಕ್ಷನ್ ಭದ್ರಾವತಿ, ಹುಸೈನ್ ಸಅದಿ ಕೊಪ್ಪ, ಅಲಿ ಸಅದಿ ಬರುವ, ಸುಲೈಮಾನ್ ಶೆಟ್ಟಿಕೊಪ್ಪ, ರಶೀದ್ ಹಾಜಿ ವಗ್ಗ, ಕಾಸಿಂ ಪದ್ಮುಂಜ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಹಸನ್ ಪಾಂಡೇಶ್ವರ, ಅಲಿ ಮದನಿ ಸೆರ್ಕಳ, ಉಸ್ಮಾನ್ ಸಅದಿ ಪಡಿಕ್ಕಲ್, ಮುಸ್ತಫಾ ಸಅದಿ ಹರೇಕಳ, ಸುಲೈಮಾನ್ ಸಅದಿ ಬಂಟ್ವಾಳ, ಹುಸೈನ್ ಸಅದಿ ಕುಕ್ಕಿಲ, ಅಬೂಬಕರ್ ಸಿದ್ದೀಕ್ ಸಅದಿ ಎಣ್ಮೂರು, ನೌಶಾದ್ ಸಅದಿ ಗಟ್ಟಮನೆ, ಅಬ್ದುಲ್ ರಝಾಕ್ ಸಅದಿ ಕೊಡಿಪಾಡಿ, ಮನ್ಸೂರ್ ಸಅದಿ ದುಬೈ ಮಾರ್ಕೆಟ್, ಅಲಿ ಅಹ್ಮದ್ ಸಅದಿ ಜೋಕಟ್ಟೆ, ಅಬ್ದುಲ್ ನಾಸಿರ್ ಸಅದಿ ಕಡಬ, ಅಶ್ರಫ್ ಸಅದಿ ನೆಲ್ಯಾಡಿ, ಖಾಲಿದ್ ಸಅದಿ ಬೇಂಗಿಲ, ಅನ್ಸಾರ್ ಸಅದಿ ಮಾಚಾರ್ ಸಹಿತ 133 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News