ಮಂಗಳೂರು: ಗ್ಲೋಬಲ್ ವೆಡ್ಡಿಂಗ್ ಕಾರ್ಡ್ ಸಂಸ್ಥೆಯಲ್ಲಿ ವಿನೂತನ ಮುದ್ರಣ ಯಂತ್ರ ಉದ್ಘಾಟನೆ

Update: 2025-01-09 14:46 GMT

ಮಂಗಳೂರು, ಜ.9: ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಗ್ಲೋಬಲ್ ವೆಡ್ಡಿಂಗ್ ಕಾರ್ಡ್ ಸಂಸ್ಥೆಯ ಲ್ಲಿ ವಿನೂತನ ಮಾದರಿಯ ಮುದ್ರಣ ಯಂತ್ರವ ನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯುಟಿ ಖಾದರ್ ಅವರು ಉದ್ಘಾಟನೆಗೊಳಿಸಿದರು.

ರಿಫಾಯೀ ಜಮಾ ಮಸ್ಜಿದ್ ಇದರ ಖತೀಬರಾದ ಯೂಸುಫ್ ಸವಾದ್ ಫೈಝಿ ಉಸ್ತಾದ್ ದುಆಗೈದರು.

ಮಾಜಿ ಸಚಿವ ಬಿ. ರಮಾನಾಥ ರೈ, ಕರ್ನಾಟಕ ಸ್ಟೇಟ್ ಅಲೆಯ್ಡ ಮ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು ಟಿ ಇಫ್ತಿಕಾರ್ ಫರೀದ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ವುೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಎಸ್‌ಡಿಪಿಐ ದ.ಕ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್, ಯೂನಿಯನ್ ಬ್ಯಾಂಕ್ನ ರಿಜಿನಲ್ ಹೆಡ್ ಎಂ.ಎಸ್ ಖುರೇಷಿ, ಕನ್ನಡ ಸಾಹಿತ್ಯ ರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಣ್ಣ ಪುನರೂರು, ಕರ್ನಾಟಕ ವಖ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕೋಡಿಜಾಲ್, ಅಕ್ಷರ ಪ್ರಿಂಟರ್ಸ್ನ ವಿಠಲ್ ಕಿಣಿ ಮುಖ್ಯ ಅತಿಥಿಯಾಗಿದ್ದರು.

ಚಿರುಂಬ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎ.ಕೆ. ಅಬ್ದುಲ್ ರಹ್ಮಾನ್ ಕೋಡಿಜಾಲ್, ಹಮೀದ್ ಕಿನ್ಯ, ಝಕರಿಯ ಮಲಾರ್, ಶರೀಫ್ ಕೋಡಿಜಾಲ್, ರಝಾ ಕ್ ಕೊಣಾಜೆ, ಹನೀಫ್ ಗ್ಯಾಲಕ್ಸಿ, ಮುಸ್ತಫಾ ಗ್ಯಾಲಕ್ಸಿ ಮತ್ತಿತರು ಭೇಟಿ ನೀಡಿ ಶುಭ ಹಾರೈಸಿದರು.

ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್ ಸಂಸ್ಥೆಯಲ್ಲಿ ವೆಡ್ಡಿಂಗ್ ಕಾರ್ಡ್ಸ್, ಸ್ಟೇಶನರಿ, ಪ್ರಿಂಟಿಂಗ್ ಸೌಲಭ್ಯವಿದೆ. ಇದೀಗ ಜೆರಾಕ್ಸ್ ವರ್ಸಾಂಟ್ 280 ಕಲರ್ ಡಿಜಿಟಲ್ ಮಿಷಿನ್ , ಆಲ್ವಿನ್ ಫ್ಲೆಕ್ಸ್ ಮೆಷಿನ್, ಕೋನಿಕಾ ಮಿನೋಲ್ಟಾ ಪ್ರೆಸ್, ರಿಸೊ ಮೆಷಿನ್ ಗಳು ಸೇರ್ಪಡೆಗೊಂಡಿದೆ. ಕಡಿಮೆ ದರದಲ್ಲಿ ಮುದ್ರಣ ಸೌಲಭ್ಯ ಇಲ್ಲಿ ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕ ಅಬೂಬಕ್ಕರ್ ಸಿದ್ದೀಕ್ ತಿಳಿಸಿದ್ದಾರೆ.








Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News