ಮಂಗಳೂರು-ತಾಳಿಕೋಟೆಗೆ ಪಲ್ಲಕ್ಕಿ ಸ್ಲೀಪರ್ ಬಸ್

Update: 2023-11-18 19:43 IST
ಮಂಗಳೂರು-ತಾಳಿಕೋಟೆಗೆ ಪಲ್ಲಕ್ಕಿ ಸ್ಲೀಪರ್ ಬಸ್
  • whatsapp icon

ಮಂಗಳೂರು: ಕೆಎಸ್ಸಾರ್ಟಿಸಿಯು ಮಂಗಳೂರಿನಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಹುಬ್ಬಳ್ಳಿ, ಬಾಗಲಕೋಟೆ, ನಿಡಗುಂದಿ, ಮುದ್ದೇಬಿಹಾಳ ಮಾರ್ಗವಾಗಿ ತಾಳಿಕೋಟೆಗೆ ಹೊಸ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸಂಚಾರವನ್ನು ನ.18ರಿಂದ ಪ್ರಾರಂಭಿಸಿದೆ.

ಮಂಗಳೂರಿನಿಂದ ಸಂಜೆ 6:30ಕ್ಕೆ ಹೊರಟು ಉಡುಪಿ 7:45ಕ್ಕೆ, ಕುಂದಾಪುರ 8:25ಕ್ಕೆ ನಂತರ ಹುಬ್ಬಳ್ಳಿ ಮಾರ್ಗವಾಗಿ ತಾಳಿಕೋಟೆಗೆ ಬೆಳಗ್ಗೆ 7ಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ತಾಳಿಕೋಟೆಯಿಂದ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಗ್ಗೆ 6ಕ್ಕೆ ಮಂಗಳೂರು ಬಸ್ ನಿಲ್ದಾಣಕ್ಕೆ ತಲುಪುವುದು.ಮಂಗಳೂರಿನಿಂದ ತಾಳಿಕೋಟೆಗೆ ಬಸ್ ಪ್ರಯಾಣ ದರ 1300 ರೂ. ಆಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News