ದ್ವಿತೀಯ ಪಿಯು ಪರೀಕ್ಷೆ: ಫಾತಿಮಾ ರಿಹಾಮ್ ರಿಗೆ 98 ಶೇ. ಅಂಕ

Update: 2025-04-09 15:27 IST
ದ್ವಿತೀಯ ಪಿಯು ಪರೀಕ್ಷೆ: ಫಾತಿಮಾ ರಿಹಾಮ್ ರಿಗೆ 98 ಶೇ. ಅಂಕ
  • whatsapp icon

ಮೂಡುಬಿದಿರೆ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಫಾತಿಮಾ ರಿಹಾಮ್ 587 (97.83 ಶೇ.) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮಾಸ್ತಿಕಟ್ಟೆಯ ಅಬ್ದುಲ್ಲ ಮತ್ತು ಮಿನಾಝ್ ದಂಪತಿಯ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News