ಎಸ್ಸೆಸ್ಸೆಫ್ ನ್ಯಾಷನಲ್ ಸಾಹಿತ್ಯೋತ್ಸವ: ಬುರ್ದಾ ಸ್ಪರ್ಧೆಯಲ್ಲಿ ಸಾಹಿಲ್ ಪ್ರಥಮ
Update: 2024-12-07 05:23 GMT
ಉಳ್ಳಾಲ: ಎಸ್ಸೆಸ್ಸೆಫ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ಖಸೀದತುಲ್ ಬುರ್ದಾ ಸ್ಪರ್ಧೆಯಲ್ಲಿ ಸಾಹಿಲ್ ಮುಸ್ಲಿಯಾರ್ ಮದನಿ ನಗರ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಉಳ್ಳಾಲ ದರ್ಗಾ ಸಮಿತಿಯ ಜೊತೆ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಹಾಗೂ ಆಯಿಷಾ ದಂಪತಿಯ ಪುತ್ರ .