ಪಾಲ್ದನೆ ಚರ್ಚ್ ನಲ್ಲಿ ಕ್ರಿಸ್ಮಸ್ ಕ್ಯಾರೊಲ್ ಗಾಯನ

Update: 2024-12-25 13:58 GMT

ಮಂಗಳೂರು, ಡಿ.25: ಪಾಲ್ದನೆ ಸಂತ ತೆರೆಸಾ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ಸಂದರ್ಭದಲ್ಲಿ ಗಾಯನ ಮಂಡಳಿಯ ಮುಖ್ಯಸ್ಥೆ ಲಿಝಿ ಫೆನಾರ್ಂಡಿಸ್ ನೇತೃತ್ವದಲ್ಲಿ ಕ್ರಿಸ್ಮಸ್ ಗೀತೆಗಳನ್ನು(ಕ್ಯಾರೊಲ್‌ಗಳನ್ನು ) ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಲಾಯಿತು.

ಗಾಯನ ತಂಡದಲ್ಲಿ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆನಾರ್ಂಡಿಸ್, ಚಾರ್ಲ್ಸ್ ಡಿಮೆಲ್ಲೊ, ಲ್ಯಾನಿಶ್ ಡಿಸೋಜ , ಮಾರಿಯೋ ರೇಗೊ, ಮಿಶಲ್ ರೇಗೊ, ರೀಶಲ್ ಡಿ ಸೋಜ, ಜೋಯಲ್ ಫೆನಾರ್ಂಡಿಸ್, ಜೆಸಿಂತಾ ಕ್ರಾಸ್ತಾ, ಅಲೀಶಾ ಮೊಂತೇರೊ, ರೆನಿಶಾ ಡಿಸೋಜ, ಅಲಿಟಾ ಟೆಲ್ಲಿಸ್,ಈತನ್ ಮೊಂತೆರೊ, ಓಶಿನ್ ಮೊರಾಸ್, ಜನಿಶಾ ಫೆನಾರ್ಂಡಿಸ್, ಅಲುವಿಯಾ ಮೊಂತೆರೊ, ಸ್ಟಾನ್‌ಝಾ ಕ್ರಾಸ್ತಾ ಮತ್ತು ಎಲ್ದನ್ ಮೊಂತೆರೊ ಅವರು ಗಾಯನ ತಂಡದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News