ಎಸೆಸೆಲ್ಸಿ ಪರೀಕ್ಷೆ: ಹಯಾ ಇಬ್ರಾಹೀಂ ರಹ್ಮತುಲ್ಲಾರಿಗೆ 97.12 ಶೇ. ಅಂಕ

Update: 2024-05-11 07:10 GMT

ಮಂಗಳೂರು, ಮೇ 11: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿರಾ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಹಯಾ ಇಬ್ರಾಹೀಂ ರಹ್ಮತುಲ್ಲಾ 607 (97.12 ಶೇ.) ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮರ್ಹೂಂ ಇಬ್ರಾಹೀಂ ರಹ್ಮತುಲ್ಲಾ ಮತ್ತು ರಮ್ಲತ್ ಇಬ್ರಾಹೀಂ ದಂಪತಿಯ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News