ಬಾಕ್ಸಿಂಗ್
Update: 2015-12-22 14:18 GMT
ಬಾಕ್ಸಿಂಗ್ ಪಟುಗಳು ಗುದ್ದಾಡುತ್ತಿದ್ದರು.
ಎಲ್ಲರೂ ಚಪ್ಪಾಳೆತಟ್ಟಿ ಆಸ್ವಾದಿಸುತ್ತಿದ್ದರು.
ಒಬ್ಬ ಹುಡುಗ ಮಾತ್ರ ಕಣ್ಣೀರು ಹಾಕುತ್ತಿದ್ದ.
ಬಾಕ್ಸಿಂಗ್ ಪಟುಗಳಲ್ಲಿ ಒಬ್ಬ ಆ ಹುಡುಗನ ಅಪ್ಪನಾಗಿದ್ದ.
-ಮಗು
Share this On