ಬದುಕು

Update: 2015-12-27 06:19 GMT
Editor : ಮಗು

‘‘ನೋಡು ನೀನು ಮನೆಗೆ ಹೋಗುವುದೇ ಒಳ್ಳೆಯದು.

ಹೆಚ್ಚೆಂದರೆ ನೀನು ಆರು ತಿಂಗಳು ಬದುಕಬಹುದು’’ ವೈದ್ಯರು ಅವನಿಗೆ ತಿಳಿಸಿದರು.

ಆತ ಆರು ತಿಂಗಳ ಬಳಿಕವೂ ಬದುಕಿದ. ಇದೇನಿದು ಕತೆ ಎಂದು ವೈದ್ಯರಲ್ಲಿಗೆ ವಿಚಾರಿಸಲು ಬಂದ.

ಅಲ್ಲೇ ಇದ್ದ ದಾದಿ ಹೇಳಿದಳು ‘‘ಆ ವೈದ್ಯರು ತೀರಿ ಹೋಗಿ ಇಂದಿಗೆ ಆರು ತಿಂಗಳಾಯಿತು’’

-ಮಗು

Writer - ಮಗು

contributor

Editor - ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!