ಮುಹಮ್ಮದ್ ಶರೀಫ್-ಸೌದಾ ಬಾನು

Update: 2016-01-10 10:51 GMT

ಕಲ್ಲಡ್ಕ ಇಸ್ಮಾಯಿಲ್ ನಗರ ನಿವಾಸಿ ದಿ. ಇಬ್ರಾಹೀಮ್ ಅವರ ಪುತ್ರ ಮುಹಮ್ಮದ್ ಶರೀಫ್ ಕಣ್ಣೂರು ಬೋರುಗುಡ್ಡೆ ನಿವಾಸಿ ಅಬೂಬಕರ್ ಅವರ ಪುತ್ರಿ ಸೌದಾ ಬಾನು ಅವರನ್ನು ಬಿರ್ವಾ   ಆಡಿಟೋರಿಯಂ, ಮೆಲ್ಕಾರ್ ನಲ್ಲಿ ಜ.10ರಂದು ವಿವಾಹವಾದರು.

 ಅಹಮದ್ ಅಲಿ ಖಾಸಿಮಿ, ಖತೀಬರು, ಉಸ್ಮಾನ್ ಬಿನ್ ಅಪ್ಪಾನ್ (ಸಲಫಿ) ಮಸ್ಜಿದ್, ನಂದಾವರ ನಿಖಾಹ್ ನೆರವೇರಿಸಿದರು. ಈ ಸಂದರ್ಭ  PFI  ರಾಜ್ಯಧ್ಯಕ್ಷ ಮುಹಮ್ಮದ್ ಶಾಕಿಬ್, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಕೆ.ಪಿ ಟ್ರಸ್ಟ್ ಅಧ್ಯಕ್ಷ ಕೆ.ಪಿ ಅಬ್ದುಲ್ಲಾ ಕಲ್ಲಡ್ಕ, ಮುಹಿದ್ದೀನ್ ಜುಮಾ ಮಸೀದಿ ಕಲ್ಲಡ್ಕ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್, ಉಪಾಧ್ಯಕ್ಷರಾದ ಅಬೂಬಕ್ಕರ್, ಹಜಾಜ್ ಗ್ರೂಪ್ ಸ್ಥಾಪಕರಾದ ಹಾಜಿ ಅಬ್ದುಲ್ ಖಾದರ್, ಕರ್ನಾಟಕ ಬೀಡಿಯ ಮಾಲಕರಾದ ಹಾಜಿ ಮುಹಮ್ಮದ್, ಗೋಳ್ತಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಜಿ ಕೆ.ಎಸ್ ಮುಸ್ತಪ, ಗ್ರಾಂ.ಪಂ ಸದಸ್ಯ ಯೂಸುಫು ಹೈದರ್ ಭೇಟಿ ನೀಡಿ ಶುಭ ಆರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News