ಮಗು

Update: 2016-02-03 18:53 GMT

''ಅಮ್ಮಾ, ಭಿಕ್ಷೆ ಹಾಕಿ....''
ಆಕೆ ಹೊರ ಬಂದು ಹೇಳಿದಳು ''ಮನೆಯಲ್ಲಿ ಏನೂ ಇಲ್ಲ ಹೋಗು''
''ಪಕ್ಕದ ಮನೆಯವರು ಕೊಟ್ಟ ಅನ್ನ ಇದೆ. ತಗೊಳ್ಳಿ ಅಮ್ಮ. ನನಗೆ ಹಸಿದು ಅಭ್ಯಾಸವಿದೆ''

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!