ಮನ್ಸೂರ್- ಫಾತಿಮತ್ ಫರ್ಝಾನಾ
Update: 2016-02-07 11:14 GMT
ವಿಟ್ಲ: ಅಳಿಕೆಯ ಮುಹಮ್ಮದ್(ಮೋನು) ಅವರ ಪುತ್ರ ಮನ್ಸೂರ್‌ರ ವಿವಾಹವು ರಾದುಕಟ್ಟೆಯ ಮೆಹ್ಮೂದ್ ಅವರ ಪುತ್ರಿ ಫಾತಿಮತ್ ಫರ್ಝಾನಾ ಅವರ ಜೊತೆ ರವಿವಾರ(ಫೆ.7ರಂದು) ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನೆರವೇರಿತು.
ವಿವಾಹ ಸಮಾರಂಭಕ್ಕೆ ಹಲವು ಗಣ್ಯರು, ಬಂಧುಮಿತ್ರರು ಆಗಮಿಸಿ ಶುಭ ಹಾರೈಸಿದರು.