ಉಡುಗೊರೆ
Update: 2016-02-08 18:34 GMT
ಆತ ತನ್ನ ಮಗನ ಹುಟ್ಟುಹಬ್ಬಕ್ಕೆ ಅತ್ಯಮೂಲ್ಯ, ದುಬಾರಿ
ಬೆಲೆಯ ಕೈಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟ.
ಮಗ ಅದನ್ನು ಕೈಗೆ ಕಟ್ಟಿಕೊಂಡ.
ಮತ್ತು ಮಗ ಹೇಳಿದ ‘‘ಡ್ಯಾಡಿ, ಈ ಕೈಗಡಿಯಾರಕ್ಕಿಂತ
ಹೆಚ್ಚು ದುಬಾರಿಯಾದದ್ದು ನಿನ್ನ ಸಮಯ. ದಿನಕ್ಕೆ
ಅರ್ಧಗಂಟೆ ಅದನ್ನು ನನಗೆ ಉಡುಗೊರೆಯಾಗಿ ಕೊಡು’’