ಗಂಡು
Update: 2016-02-12 18:23 GMT
ಶಾಲೆಯಲ್ಲಿ ಅವನು ಮೇಷ್ಟ್ರ ಪೆಟ್ಟಿಗೆ ಅಳತೊಡಗಿದ.
ಮೇಷ್ಟ್ರು ಹೇಳಿದರು ‘‘ಅಳು ನಿಲ್ಲಿಸು. ಗಂಡು ಮಕ್ಕಳು ಅಳುವುದಿಲ್ಲ’’
ಅಷ್ಟರಲ್ಲಿ ಪಕ್ಕದ ಬೆಂಚಿನ ಹುಡುಗಿ ಎದ್ದು ನಿಂತು ಹೇಳಿದಳು ‘‘ಹೌದು, ಗಂಡು ಮಕ್ಕಳು ಅಳುವುದಿಲ್ಲ, ಅಳಿಸುತ್ತಾರೆ’’