ಮುಹಮ್ಮದ್ ಫೈರೋಝ್ - ತೌಶೀದ ಎಂ.
Update: 2016-02-21 09:29 GMT
ಮಂಗಳೂರು: ಹಳೆಕೋಟೆ ಉಳ್ಳಾಲ ನಿವಾಸಿ ಎ. ಅಬ್ಬಾಸ್ ಅವರ ಪುತ್ರ ಮುಹಮ್ಮದ್ ಫೈರೋಝ್ ಅವರು ಕುಂಜತ್ತೂರ್ ತುಮಿನಾಡ್ ನಿವಾಸಿ ಕೆ. ಮುಹಮ್ಮದ್ ಅವರ ಪುತ್ರಿ ತೌಶೀದ ಎಂ. ಅವರನ್ನು ಫೆ.21ರಂದು ಬೀರಿ ಕೋಟೆಕಾರಿನ ನೂರ್ ಮಹಲ್ ನಲ್ಲಿ ವಿವಾಹವಾದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರವೂಫ್ ಮದನಿ ನಿಖಾಹ್ ನೆರವೇರಿಸಿದರು.