ಫರಂಗಿಪೇಟೆ- ಹತ್ತು ಜೋಡಿಗಳಿಗೆ ಸಾಮೂಹಿಕ ವಿವಾಹ

Update: 2016-03-06 08:07 GMT

ಫರಂಗಿಪೇಟೆ, ಮಾ.6: ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಮತ್ತು ಕಿದ್ಮತುಲ್ ಇಸ್ಲಾಮ್ ಯಂಗ್ ಮೆನ್ಸ್ ಅಸೋಸಿಯೇಶನ್ ಫರಂಗಿಪೇಟೆ ವತಿಯಿಂದ ಮೂರನೇ ವರ್ಷದ ಅಂಗವಾಗಿ ಹತ್ತು ಜೋಡಿಗಳ ಸಾಮೂಹಿಕ ವಿವಾಹವು ಫರಂಗಿಪೇಟೆಯ ನೇತ್ರಾವತಿ ನದಿ ದಡದಲ್ಲಿ ಇಂದು ನಡೆಯಿತು.


ಅದ್ಯಕ್ಷರು ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೆಯ್ಯದ್ ಮುಹಮ್ಮದ್ ಜಿಫ್ರಿ ಮತ್ತು ಕೋಯ  ತಂಙಲ್ ಕಣ್ಣೂರು ದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತ್ವಾಕ ಅಹ್ಮದ್ ಮುಸ್ಲಿಯಾರ್ ಕಾಝಿ ದಕ ಜಿಲ್ಲೆ, ಆರೊಗ್ಯ ಸಚಿವ ಯುಟಿ ಖಾದರ್, ಅಬೂ ಝಾಹಿರ ಉಸ್ಮಾನ್ ದಾರಿಮಿ ಮುದರ್ರಿಸ್ ಫರಂಗಿಪೇಟೆ ಮಸೀದಿ, ಯುಸುಫ್ ಫ್ರದಾನ ಕಾರ್ಯದರ್ಶಿ ಫರಂಗಿಪೆಟೆ ಮಸೀದಿ, ಹನೀಫ್ ಕಾನ್ ಕೊಡಾಜೆ ಜಿಲ್ಲಾದ್ಯಕ್ಶರು ಎಸ್.ಡಿ.ಪಿ.ಐ., ಇಸ್ಮಾಯಿಲ್ ಕೆ.ಇ.ಎಲ್ ಮಂಗಳೂರು,  ಶುಕೂರ್ ಮಾಲಕರು ರಾಜದಾನಿ ಜ್ಯುವೆಲ್ಲರ್ಸ್,  ಅಬ್ದುಲ್ ಲತೀಫ್ ಅರಫ ಗ್ರೂಪ್, ಹನೀಫ್ ಹಾಜಿ ಹಝಾಝ್ ಗ್ರೂಪ್, ಶಬೀರ್ ಸುಹಾಡೈನ್,  ಆಬಿದ್ ಆಲಿ ಅದ್ಯಕ್ಶರು ನೂರುಲ್ ಮದರಸ ಕುಂಜತ್ಕಲ, ಶಫರ್ ಕಾನ್ ಅಟ್ಲಸ್ ಗೋಲ್ಡ್ ಫರಂಗಿಪೇಟೆ,  ಮಾಹಿನ್ ದಾರಿಮಿ ಪಾತೂರ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ರಿಯಾಝ್ ಕಿರಾಅತ್ ಪಠಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಫಾರೂಕ್ ಸ್ವಾಗತಿಸಿದರು.  ಸೆಲೀಮ್ ಅಲ್ತಾಫ್ ಡೈಮಂಡ್ ಗ್ರೂಪ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಬ್ದುಲ್ ರಝಾಕ್ ಅನಂತಾಡಿ ಮತ್ತು ಅಬ್ದುಲ್ ಹಮೀದ್ ಗೋಲ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. 


ವದು- ವರರ ವಿವರ
1.  ಇಮ್ಸಾನ್ ಕಾನ್ ಸುಬಾಷ್ ನಗರ - ಉಮೈಬಾನು ಹತ್ತನೇಮೈಲ್ ಕಲ್ಲು
2. ಮುಹಮ್ಮದ್ ಶಮೀರ್ ತುಮ್ಕೂರ್ - ರಮ್ಲತ್ ಸರಪಾಡಿ
3. ಸುಲೈಮಾನ್ ಸಕಲೇಶ್ ಪುರ - ನಸ್ರೀನ್ ಬಾನು ಕುವೆಟ್ಟು
4. ಶಾಹುಲ್ ಹಮೀದ್ ಮೂಡಿಗೆರೆ - ತಸ್ರೀನ ಬಾನು ನೆರಿಯ
5. ಅಬ್ದುಲ್ ಜಲೀಲ್ ಮೂಡ್ ಶೆಡ್ದೆ - ಫರ್ಝಾನ ಸುನ್ನತ್ ಕೆರೆ
6. ಮುಹಮ್ಮದ್ ಸಲೀಮ್ ಬದ್ರಾವತಿ - ಆಸುರಾ ಬೀಬಿ ಅರ್ಕುಲ
7. ಮುಹಮ್ಮದ್ ನಾಸಿರ್ ಎನ್ ಅಡ್ಡೂರ್ - ಪೌಝಿಯ ನಸ್ರೀನ್ ಮುರ್ಡೇಶ್ವರ
8. ಮುಹಮ್ಮದ್ ಇರ್ಫಾನ್ ಬಾಶಾ ತುಮ್ಕೂರ್ - ಕೈರುನ್ನೀಸ ಪಲ್ಲಮಜಲ್
9.ಕೆ. ಮುಹಮ್ಮದ್  ನಿಶಾರ್ ಕಣಪಾದೆ - ಶಂರೀನ್ ಬಾನು ನಾವೂರ್
10. ಮುಹಮ್ಮದ್ ಆದಿಲ್ ನಾವೂರ್ - ಸಫ್ನಾಝ್ ಕೊಟ್ಟಿಗೆ ಹಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News