ಗಾಬರಿ
Update: 2016-04-11 18:50 GMT
‘‘ಯಾರೇ ಅದು ನಿನ್ನೊಟ್ಟಿಗೊಬ್ಬ ಹುಡುಗ’’
ಅಜ್ಜಿ ಗಾಬರಿಯಿಂದ ಕೇಳಿದಳು.
‘‘ಗಾಬರಿ ಪಡಬೇಡ...ನನ್ನ ಕ್ಲಾಸ್‌ಮೇಟ್...’’
‘‘ಗಾಬರಿ ನಿನ್ನ ಬಗ್ಗೆ ಅಲ್ಲ, ಪಾಪ ಆ ಹುಡುಗನ ಬಗ್ಗೆ...’’ ಅಜ್ಜಿ ಗೊಣಗುತ್ತಾ ಒಳ ಹೋದಳು.
-ಮಗು