ಮಳೆ
Update: 2016-05-05 17:19 GMT
ತೀವ್ರ ಬರಗಾಲ. ಮಳೆಗಾಗಿ ಹಾಹಾಕಾರ.
ರಾಜ ಸಂತನಲ್ಲಿ ಕೇಳಿದ ‘‘ಗುರುಗಳೇ, ಚರ್ಚು, ಮಸೀದಿ, ದರ್ಗಾ, ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಸಿದರೆ ಮಳೆ ಸುರಿಯಬಹುದೆ?’’
ಸಂತ ಯೋಚಿಸಿ ನುಡಿದ ‘‘ಗೊತ್ತಿಲ್ಲ.
ಆದರೆ ಅಲ್ಲಿ ನಡೆಯುತ್ತಿರುವ ಅನಾಚಾರಗಳು ನಿಂತರೆ ಖಂಡಿತ ಮಳೆ ಸುರಿಯುತ್ತದೆ’’
-ಮಗು