ಕ್ರಾಂತಿ

Update: 2016-05-17 17:13 GMT

ಕೃಷಿಯ ಕುರಿತು ತಲೆಗೆಡಿಸಿಕೊಂಡ

ರಾಜಕಾರಣಿ ಕೇಳಿದ ‘‘ಇನ್ನೊಂದು ಹಸಿರು ಕ್ರಾಂತಿಯಾಗಬೇಕಾದರೆ ಏನಾಗಬೇಕು?’’

ಜನರ ಮಧ್ಯದಿಂದ ಧ್ವನಿಯೊಂದು

ಹೊರಟಿತು ‘‘ಕೆಂಪು ಕ್ರಾಂತಿಯಾಗಿ ಭೂಮಿ ರೈತರ ಕೈವಶವಾಗಬೇಕು’’
                                                                                  -ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!