ಆಹಾರ
Update: 2017-01-26 04:51 GMT
‘‘ನಾನು ಅಪ್ಪಟ ಸಸ್ಯಾಹಾರಿ...’’ ಎಂದ.
ಅವನು ಕುಡಿದ ಎಳನೀರಿನ ಮರದ ಬುಡದಲ್ಲೇ ಸತ್ತದನವನ್ನು ಹೂತಿರುವುದು ಅವನಿಗೆ ನೆನಪಿರಲಿಲ್ಲ.
-ಮಗು
‘‘ನಾನು ಅಪ್ಪಟ ಸಸ್ಯಾಹಾರಿ...’’ ಎಂದ.
ಅವನು ಕುಡಿದ ಎಳನೀರಿನ ಮರದ ಬುಡದಲ್ಲೇ ಸತ್ತದನವನ್ನು ಹೂತಿರುವುದು ಅವನಿಗೆ ನೆನಪಿರಲಿಲ್ಲ.
-ಮಗು