ಶಿಕ್ಷಕ
Update: 2017-01-26 04:52 GMT
ತರುವಾಗ ಅದು ಕಪ್ಪು ಹಲಗೆ.
ಶಿಕ್ಷಕ ಅದರಲ್ಲಿ ‘ಅ’ ಎಂದು ಬರೆದು ಬೆಳಗಿಸಿದ.
ಎದುರಲ್ಲಿ ಕುಳಿದ ಮಕ್ಕಳ ಕಣ್ಣಲ್ಲಿ ನೂರಾರು ‘ಅ’ಗಳು ಪ್ರತಿಫಲಿಸಿದವು.
-ಮಗು
ತರುವಾಗ ಅದು ಕಪ್ಪು ಹಲಗೆ.
ಶಿಕ್ಷಕ ಅದರಲ್ಲಿ ‘ಅ’ ಎಂದು ಬರೆದು ಬೆಳಗಿಸಿದ.
ಎದುರಲ್ಲಿ ಕುಳಿದ ಮಕ್ಕಳ ಕಣ್ಣಲ್ಲಿ ನೂರಾರು ‘ಅ’ಗಳು ಪ್ರತಿಫಲಿಸಿದವು.
-ಮಗು