ನಷ್ಟ

Update: 2017-04-07 18:26 GMT
Editor : -ಮಗು

ಅವನು ತನ್ನ ಗೆಳೆಯನಿಂದ ವಂಚನೆಗೊಳಗಾದ.

ಅಪಾರ ಹಣ ನಷ್ಟವಾಯಿತು.

ಸಂತ ಸಮಾಧಾನಿಸಿದ.

‘‘ಕಳೆದುಕೊಂಡದ್ದು ನೀನು ಮಾತ್ರವಲ್ಲ, ನಿನ್ನನ್ನು ವಂಚಿಸಿದ ಗೆಳೆಯನೂ ಕಳೆದುಕೊಂಡಿದ್ದಾನೆ’’

ಅವನಿಗೆ ಅರ್ಥವಾಗಲಿಲ್ಲ.

 ‘‘ನೀನು ಕಳೆದುಕೊಂಡದ್ದು ಬರೇ ಹಣ. ಅದನ್ನು ಮತ್ತೆ ಸಂಪಾದಿಸಬಲ್ಲೆ. ಆದರೆ ಅವನು ಕಳೆದುಕೊಂಡದ್ದು ನಿನ್ನಂತಹ ಒಬ್ಬ ಗೆಳೆಯನ ನಂಬಿಕೆಯನ್ನು. ಅದನ್ನು ಅವನು ಮರಳಿ ಸಂಪಾದಿಸಲಾರ’’
 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!