ಹೊಂಡ

Update: 2017-04-09 18:41 GMT
Editor : -ಮಗು

ಆ ರಸ್ತೆಯಲ್ಲೊಂದು ಹೊಂಡ. ಪ್ರತೀ ದಿನ ಆ ಹೊಂಡಕ್ಕೆ ಯಾರಾದರೂ ತಿಳಿಯದೆ ಬಿದ್ದೇ ಬೀಳುತ್ತಾರೆ.

ಆದರೆ ಅದೇ ಬೀದಿಯಲ್ಲಿರುವ ಕುರುಡನೊಬ್ಬ ಅದೇ ದಾರಿಯಲ್ಲಿ ದಿನವೂ ಸಾಗುತ್ತಾನೆ.

ಆದರೆ ಒಂದು ದಿನವೂ ಅದರೊಳಗೆ ಬಿದ್ದಿರಲಿಲ್ಲ.

ಒಂದು ದಿನ ಆತ ಯಾರದೋ ಸಹಾಯದಿಂದ ಊರ ಮುಖಂಡನನ್ನು ಭೇಟಿ ಮಾಡಿ ಮನವಿ ಮಾಡಿದ ‘‘ಸ್ವಾಮಿ, ನಮ್ಮ ದಾರಿಯಲ್ಲೊಂದು ಹೊಂಡವಿದೆ. ಪಾಪ ಕಣ್ಣುಳ್ಳವರಿಗೆ ಅದರಿಂದ ತುಂಬಾ ತೊಂದರೆಯಾಗುತ್ತಿದೆ. ಅದನ್ನು ಮುಚ್ಚಿ ಬಿಡಿ’’

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!