ಸೇಡು

Update: 2017-04-11 18:44 GMT
Editor : -ಮಗು

‘‘ನನ್ನ ಪ್ರಾಣ ಸ್ನೇಹಿತನೊಬ್ಬ ನನಗೆ ಅಪಾರ ಹಣವನ್ನು ವಂಚಿಸಿದ. ದ್ರೋಹ ಬಗೆದ. ಅವನ ಮೇಲೆ ನನಗೆ ಕ್ರೂರವಾಗಿ ಸೇಡು ತೀರಿಸಬೇಕಾಗಿದೆ. ನಾನೇನು ಮಾಡಬೇಕು...’’

ಸಂತನ ಬಳಿ ಓರ್ವ ತೋಡಿಕೊಂಡ.

ಸಂತ ಅವನನ್ನೇ ದಿಟ್ಟಿಸಿ ನೋಡಿ ಹೇಳಿದ ‘‘ಅವನನ್ನು ಕ್ಷಮಿಸು. ಸೇಡು ತೀರಿಸುವುದಕ್ಕೆ ಅದಕ್ಕಿಂತ ಕ್ರೂರವಾದ ಇನ್ನೊಂದು ದಾರಿ ಇಲ್ಲ...’’

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!