ದೊಡ್ಡ ವಿಷಯ
Update: 2017-05-02 18:58 GMT
‘‘ನಾನು ಹಾಗೆಲ್ಲ ಸಣ್ಣ ಸಣ್ಣ ವಿಷಯಕ್ಕೆ ತಲಾಖ್ ಕೊಡುವವನಲ್ಲ. ನನ್ನ ಹೆಂಡತಿ ಕೊಟ್ಟ ಮಾತಿಗೆ ತಪ್ಪಿದಳು...ಅದಕ್ಕೆ ತಲಾಖ್ ನೀಡಿದೆ....’’
ಅವನು ಸಮರ್ಥಿಸಿಕೊಂಡ.
‘‘ಹೌದೇ? ಅದೇನು ಮಾತು ಕೊಟ್ಟಿದ್ದಳು...’’
‘‘ಮಾವನ ಮನೆಯಿಂದ ಬಾಕಿಯಿರುವ ವರದಕ್ಷಿಣೆಯನ್ನು ಮದುವೆಯಾದ ಎರಡು ತಿಂಗಳಲ್ಲಿ ತಂದುಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಳು...’’