ಸೇತುವೆ

Update: 2017-06-05 18:48 GMT
Editor : -ಮಗು

ದೇಶದಲ್ಲೇ ಅತಿ ಉದ್ದವಾದ ಸೇತುವೆಯನ್ನು ಪ್ರಧಾನಿಯವರು ಉದ್ಘಾಟಿಸಿದರು.
ಪ್ರಧಾನಿಯಲ್ಲಿ ಶ್ರೀಸಾಮಾನ್ಯನೊಬ್ಬ ಹೋಗಿ ಕೇಳಿದ ‘‘ಭಾರತದ ಮನುಷ್ಯ ಮನುಷ್ಯನ ಎದೆಯ ನಡುವೆ ಒಂದು ಪುಟ್ಟ ಸೇತುವೆ ಕಟ್ಟಿ ಉದ್ಘಾಟಿಸಬಾರದೇ?’’
 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!