ದಾರಿ

Update: 2017-06-06 18:56 GMT
Editor : -ಮಗು

ಸಂತನ ಬಳಿ ಬಂದು ಯಾರೋ ಕೇಳಿದರು ‘‘ಸ್ವಾಮಿ ಈ ರಸ್ತೆ ಎಲ್ಲಿಗೆ ಹೋಗುತ್ತದೆ?’’

‘‘ಈ ರಸ್ತೆ ಎಲ್ಲಿಗೂ ಹೋಗುವುದಿಲ್ಲ. ಇಲ್ಲಿ ಮೊದಲು ರಸ್ತೆಯೇ ಇರಲಿಲ್ಲ. ಯಾರೋ ಒಬ್ಬ ಈ ದಾರಿಯಲ್ಲಿ ನಡೆದ. ಅವನನ್ನು ಇನ್ನೊಬ್ಬ ಹಿಂಬಾಲಿಸಿದ. ಇನ್ನೊಬ್ಬನನ್ನು ಮಗದೊಬ್ಬ. ಹೀಗೆ... ಇಲ್ಲಿ ದಾರಿಯೊಂದು ಸೃಷ್ಟಿಯಾಯಿತು. ದಾರಿ ಹೋದಲ್ಲಿಗೆ ನೀನು ಹೋಗುವುದಕ್ಕಿಂತ, ನೀನು ಹೋದಲ್ಲಿಗೆ ದಾರಿ ಹಿಂಬಾಲಿಸಿದರೆ ಚೆನ್ನ....’’
 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!