ಹೆರಿಗೆ
Update: 2017-09-21 18:23 GMT
ಆತ ಹೇಳಿದ ‘‘ಗುರುಗಳೇ ನನಗೆ ಮಗುವಾಗಿದೆ. ಮಗುವನ್ನು ಬೆಳೆಸುವ ಕ್ರಮ ಹೇಳಿಕೊಡಿ’’
ಸಂತ ನಕ್ಕು ಹೇಳಿದ ‘‘ಮಗುವನ್ನು ನೀನು ಬೆಳೆಸುವುದಲ್ಲ, ಮಗುವೇ ನಿನ್ನನ್ನು ಬೆಳೆಸುತ್ತದೆ...ಹೋಗು..’’