ಜಗಳ

Update: 2017-11-01 18:56 GMT
Editor : -ಮಗು

ಗಂಡನ ಮನೆಯಲ್ಲಿ ಜಗಳ ಮಾಡಿ ಮಗಳು ಮನೆ ಸೇರಿದ್ದಳು.
ತಾಯಿ ಮಗಳಿಗೆ ಹೇಳಿಕೊಡುತ್ತಿದ್ದಳು ''ಏನಾ ದರೂ ನಿನ್ನ ಹಟ ಬಿಡಬೇಡ...''

ಎರಡು ಮೂರು ದಿನ ಕಳೆಯಿತು. ಒಂದು ದಿನ ಮಗಳು ಕೇಳಿದಳು ''ಅಮ್ಮ, ನೀನ್ಯಾಕೆ ಅಪ್ಪ ಕೋಪಿಷ್ಟನಾಗಿದ್ದರೂ ಅವನ ಜೊತೆಗಿದ್ದೀಯಾ?''
ಅಮ್ಮ ಒಂದೇ ಏಟಿಗೆ ಹೇಳಿದಳು ''ಕೋಪಿಷ್ಟ ಎಂದು ಗಂಡನನ್ನು ಬಿಟ್ಟು ಬಿಡುವುದಕ್ಕಾಗುತ್ತದೆಯೇ?''
ಮಗಳು ಮರುದಿನವೇ ಗಂಟುಮೂಟೆ ಕಟ್ಟಿ ಗಂಡನ ಮನೆಗೆ ನಡೆದಳು.

 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!