ಆಯಸ್ಸು
Update: 2018-01-21 18:17 GMT
‘‘ನಿಮ್ಮ ವಯಸ್ಸೆಷ್ಟು?’’
‘‘ಲೆಕ್ಕ ಹಿಡಿದರೆ ನನಗೀಗ 42 ವರ್ಷ. ಆದರೆ ಕೆಲವು ದಿನಗಳನ್ನು ನಾನು ಹತ್ತಿಪ್ಪತ್ತು ವರ್ಷಗಳ ಕಾಲ ಬದುಕಿದ್ದೇನೆ. ಆದುದರಿಂದ ನನಗೆ ಇಷ್ಟೇ ವರ್ಷ ಎಂದು ಲೆಕ್ಕ ಹಾಕುವುದು ಕಷ್ಟ’’