ಹೂವುಗಳು
Update: 2018-01-22 18:22 GMT
‘‘ದೇವರಿಗೆ ಅರ್ಪಿಸಲು ನಿಮ್ಮ ಮನೆಯ ಅಂಗಳದಲ್ಲಿ ಅರಳಿರುವ ಹೂವುಗಳನ್ನು ಕೊಯ್ದುಕೊಳ್ಳಲೇ?’’
‘‘ಬೇಡ, ಬೇಡ. ಅದು ಅರಳುತ್ತಿರುವುದೇ ನನ್ನ ಗೆಳತಿ ಮುಡಿದುಕೊಳ್ಳಲಿ ಎನ್ನುವ ಕಾರಣಕ್ಕಾಗಿ’’ -ಮಗು