ಬೆಳಕು ಮತ್ತು ಜ್ಞಾನ

Update: 2018-07-08 18:24 GMT
Editor : -ಮಗು

ಮಧ್ಯಾಹ್ನದ ಹೊತ್ತು.
ಆಶ್ರಮದಲ್ಲಿ ಗುರುವಿನೊಂದಿಗೆ ಮಾತನಾಡುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಹೊರಗೆ ಸುಡು ಬಿಸಿಲು’’
‘‘ಅದು ಬಿಸಿಲಲ್ಲ, ಬೆಳಕು’’ ಸಂತ ತಿದ್ದಿದ.
‘‘ಆದರೆ ಸುಡುತ್ತಿದೆಯಲ್ಲ?’’ ಶಿಷ್ಯ ಕೇಳಿದ.
‘‘ಬೆಳಕು ಮತ್ತು ಜ್ಞಾನ ಸದಾ ನಮ್ಮನ್ನು ಸುಡುತ್ತಿರುತ್ತದೆ’’ ಸಂತ ವಿವರಿಸಿದ.

 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!