ಮಳೆ

Update: 2018-07-12 18:30 GMT
Editor : -ಮಗು

‘‘ಅಯ್ಯೋ ಎಂಥಾ ಮಳೆ....ಎಂಥಾ ಮಳೆ....’’ ನಗರದ ಜನರು ಶಪಿಸುತ್ತಿದ್ದರು.

ಮುಳುಗಿದ ರಸ್ತೆಯಲ್ಲಿ ಅವರು ಚಡಡಿಸುತ್ತಿದ್ದರು.


‘‘ಆಹಾ ಎಂಥಾ ಮಳೆ....ಆಹಾ... ಎಂಥಾ ಮಳೆ... ’’ ಗದ್ದೆಯಲ್ಲಿ ರೈತ ಬಿತ್ತುತ್ತಾ, ಕೈಕಾಲು ಕೆಸರು ಮಾಡುತ್ತಾ ಸಂಭ್ರಮಿಸುತ್ತಿದ್ದ

‘‘ಥತ್ ಮಳೆ ಎಲ್ಲ ಹಾಳು ಮಾಡಿತು...’’ ರೈತನ ಮಗ ಟಿವಿಯಲ್ಲಿ ಕ್ರಿಕೆಟ್ ನೋಡಲಾಗದೆ ಚಡಪಡಿಸಿದ.
 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!