ಮಗ
Update: 2019-03-24 18:34 GMT
‘‘ಅಮ್ಮಾ ನಾನು ನಿಮ್ಮ ಮಗ ಇದ್ದಂತೆ. ಆಶೀರ್ವದಿಸಿ....ಮತ ಚಲಾಯಿಸಿ’’
ಮನೆ ಬಾಗಿಲಿಗೆ ಬಂದ ರಾಜಕಾರಣಿ ಮತ ಯಾಚಿಸಿದ.
‘‘ನನ್ನ ಮಗ ಕೂಲಿ ಕೆಲಸಕ್ಕೆ ಹೋಗಿದ್ದಾನೆ. ಭಿಕ್ಷೆ ಬೇಡಿ ಬದುಕುವವರನ್ನು ಮಗ ಎಂದು ಕರೆಯುವ ಗತಿ ನನಗಿನ್ನೂ ಬಂದಿಲ್ಲ...’’ ಎಂದವಳೇ ಆಕೆ ಬಾಗಿಲು ಮುಚ್ಚಿದಳು.