ಜಮೀನ್ದಾರ
Update: 2020-09-27 00:10 IST

ಅವನು ಅಂಗಡಿ ದೋಚಿದ, ಕಳ್ಳನಾದ.
ಹೆದ್ದಾರಿಯ ಜನರನ್ನು ದೋಚಿದ, ದರೋಡೆಕೋರನಾದ.
ಜನರ ಭೂಮಿಯನ್ನು ದೋಚಿದ, ಜಮೀನ್ದಾರನಾಗಿ ಎಲ್ಲರ ಗೌರವಕ್ಕೆ ಪಾತ್ರನಾದ.
ಅವನು ಅಂಗಡಿ ದೋಚಿದ, ಕಳ್ಳನಾದ.
ಹೆದ್ದಾರಿಯ ಜನರನ್ನು ದೋಚಿದ, ದರೋಡೆಕೋರನಾದ.
ಜನರ ಭೂಮಿಯನ್ನು ದೋಚಿದ, ಜಮೀನ್ದಾರನಾಗಿ ಎಲ್ಲರ ಗೌರವಕ್ಕೆ ಪಾತ್ರನಾದ.
contributor
contributor
Copyright @2025
Powered by Blink CMS