ವಿಮರ್ಶೆ
Update: 2020-09-26 19:30 GMT
‘ಈ ಮಹಾಕಾವ್ಯವನ್ನು ನಾನು ಮದ್ಯ ಮಾಂಸ ಮುಟ್ಟದೆಯೇ ಬರೆದೆ....’ ಕವಿ ಹೇಳಿದ.
‘‘ಓದಿದ ಕೂಡಲೇ ಗೊತ್ತಾಯಿತು...ಮದ್ಯ, ಮಾಂಸ ಮಾತ್ರವಲ್ಲ, ಓದುಗರನ್ನೂ ನೀವು ಮುಟ್ಟಿಲ್ಲ ಎನ್ನುವುದು’’ ವಿಮರ್ಶಕ ತಣ್ಣಗೆ ನುಡಿದ.