ಹಾದಿಲ್ ಅಬ್ದುಲ್ ಲತೀಫ್ - ತಸ್ನೀಮ್, ಅಬ್ದುಲ್ ಲತೀಫ್ - ಶಹನಾರ್

Update: 2023-06-30 05:01 GMT

ಉಳ್ಳಾಲ ಬಸ್ತಿಪಡ್ಪು ನಿವಾಸಿ ಅಬ್ದುಲ ಲತೀಫ್‌ರವರ ಪುತ್ರ ಹಾದಿಲ್ ಅಬ್ದುಲ್ ಲತೀಫ್ ರವರ ವಿವಾಹವು ಮರವೂರ್‌ ನಿವಾಸಿ ಎಮ್ ಮೂಸಬ್ಬ ಅವರ ಪುತ್ರಿ ತಸ್ನೀಮ್ ಅವರೊಂದಿಗೆ ಮತ್ತು ಅಬ್ದುಲ್ ಲತೀಫ್ ರವರ ವಿವಾಹವು ತನ್ನೀರು ಬಾವಿ ನಿವಾಸಿ ಕೆ. ಮುಹಮ್ಮದ್ ಬಶೀರ್ ಅವರ ಪುತ್ರಿ ಶಹನಾರ್ ಅವರೊಂದಿಗೆ ಫೆ.7ರಂದು ಬಜ್ಪೆಯ ರಯ್ಯೆನ್ ಅಡಿಟೋರಿಯಂನಲ್ಲಿ ನಡೆಯಿತು.

ನಿಖಾಹ್‌ ಕಾರ್ಯಕ್ರಮದಲ್ಲಿ ಗುರುಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News