ಸುಮಂಗಲ

Update: 2023-06-03 11:51 GMT

ಉಡುಪಿ, ಜೂ.3: ನಯಂಪಳ್ಳಿ, ಪುತ್ತೂರು ಸಂತೆಕಟ್ಟೆಯ ನಿವಾಸಿ ಸುಮಂಗಲ ಎಚ್. (76) ಅನಾರೋಗ್ಯಯಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮೇ 31ರಂದು ನಿಧನರಾದರು.

ಮೃತರು ಪತಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Similar News

ಭೋಜ ಪೂಜಾರಿ
ಡಾ. ಆಶಾ ಭಟ್