ಬೆಂಗಳೂರು: ʼಸುಲ್ತಾನ್ ಡೈಮಂಡ್ಸ್ & ಗೋಲ್ಡ್ʼ ಮಳಿಗೆಯಲ್ಲಿ ಶಿಕ್ಷಕರ ದಿನಾಚರಣೆ

Update: 2024-09-05 18:25 GMT

ಬೆಂಗಳೂರಿನ ‘ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್’ ಹಲಸೂರು ಶಾಖೆಯ ಶೋ ರೂಮ್‌ನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಉತ್ತಮ ಸೇವೆ ಸಲ್ಲಿಸಿದ ಶಿಕ್ಷರನ್ನು ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಡಾ.ನೂರ್ ಫಾತಿಮಾ, ಶಾಜಿಯಾ ಬೇಗಮ್, ಶಹನಾಝ್ ಬೇಗಮ್, ಹಮೆರಾ ಬೇಗಮ್, ನಝೀಮುನ್ನಿಸಾ, ತಾಹಿರಾ ಸಲ್ಮಾ, ಮತ್ತು ಅಂಜುಮ್ ಶಬಾನಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ವೇಳೆ ‘ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್’ನ ವ್ಯವಸ್ಥಾಪಕರಾದ ಮುಹಮ್ಮದ್ ಶಮೀಲ್ ಮತ್ತು ಜಿಶಾದ್ ಸೇರಿದಂತೆ ಶೋ ರೂಮ್ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕರ ದಿನದ ಅಂಗವಾಗಿ, ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಅವರು ತಮ್ಮ ಉಲ್ಸೂರಿನ ಶೋ ರೂಮ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಸಂಜೆ ನಡೆಯುವ ಸಂಭ್ರಮದಲ್ಲಿ ಶಿಕ್ಷಕರು, ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಿದರು.

ಕಾರ್ಯಕ್ರಮವು ಜಯನಗರ ಮತ್ತು ಎಚ್ಬಿಆರ್ ಶೋ ರೂಮ್ ನಲ್ಲಿಯೂ ಆಚರಿಸಲಾಯಿತು.










 


 


 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News