ಬೆಳ್ತಂಗಡಿ: ಭಾರೀ ಮಳೆ; ತಾಲೂಕಿನ ಶಾಲೆಗಳಿಗೆ ಜು.30 ರಂದು ರಜೆ ಘೋಷಣೆ

Update: 2024-07-30 08:44 IST
ಬೆಳ್ತಂಗಡಿ:  ಭಾರೀ ಮಳೆ;  ತಾಲೂಕಿನ ಶಾಲೆಗಳಿಗೆ ಜು.30 ರಂದು ರಜೆ ಘೋಷಣೆ

ಸಾಂದರ್ಭಿಕ ಚಿತ್ರ PC: PTI

  • whatsapp icon

ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ  ಶಾಲೆಗಳಿಗೆ ಜು.30 ಮಂಗಳವಾರ ರಜೆ ನೀಡಿ ಬೆಳ್ತಂಗಡಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.

ತಾಲೂಕಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಜೆ ನೀಡಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News