ಕುದ್ರೋಳಿ: ಜಾಮಿಯಾ ಮಸೀದಿ, ದಾರುಸಫಕತ್ ಮದ್ರಸ ದಲ್ಲಿ ಸ್ವಾತಂತ್ರ್ಯ ದಿನಾಚರಣೆ
Update: 2023-08-15 17:07 GMT
ಮಂಗಳೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಾಮಿಯಾ ಮಸೀದಿ ಕುದ್ರೋಳಿ, ದಾರುಸಫಕತ್ ಮದ್ರಸ ಕುದ್ರೋಳಿ, ಓಲ್ಡ್ ಏಜ್ ವುಮೆನ್ ಸಂಸ್ಥೆ ಕುದ್ರೋಳಿ ಹಾಗೂ ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ಸ್ವ ಗೃಹದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಸ್.ಎ. ಖಲೀಲ್ ಅಹ್ಮದ್, ಝುಬೈರ್ ಮೌಲಾನ ಮೊದಲಾದವರು ಉಪಸ್ಥಿತರಿದ್ದರು.