ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ಎರಡು ರ್‍ಯಾಂಕ್

Update: 2025-03-13 15:39 IST
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ಎರಡು ರ್‍ಯಾಂಕ್
  • whatsapp icon

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವಾಣಿಶ್ರೀ, 2023-24ನೇ ಸಾಲಿನಲ್ಲಿ ಎಂ.ಕಾಂ.ಎಚ್.ಆರ್.ಡಿ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.

ವಾಣಿಶ್ರೀ ಕಲ್ಲಡ್ಕ ಸಮೀಪದ ಬೋಳಂತೂರಿನ ವಾಸುದೇವ ಮತ್ತು ವಸಂತಿ ಅವರ ಪುತ್ರಿ.

ತೃಪ್ತಿಗೆ 4ನೇ ರ್‍ಯಾಂಕ್ : ವಾಣಿಜ್ಯ ವಿಭಾಗದಲ್ಲಿನ ವಿದ್ಯಾರ್ಥಿನಿ ತೃಪ್ತಿ, ಮಂಗಳೂರು ವಿಶ್ವವಿದ್ಯಾನಿಲಯ 2023-24ನೇ ಸಾಲಿನಲ್ಲಿ ನಡೆಸಿದ ಎಂ.ಕಾಂ. ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಗಳಿಸಿದ್ದಾರೆ.

ತೃಪ್ತಿ ಮಂಜೇಶ್ವರದ ಕಾಟುಕುಕ್ಕೆ ಗ್ರಾಮದ ಬಾಳೆಮೂಲೆಯಲ್ಲಿನ ಜಯರಾಮ ಶೆಟ್ಟಿ ಮತ್ತು ಅನುರಾಧ ಶೆಟ್ಟಿ ಅವರ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News