ಇಸ್ಮಾಯೀಲ್ ಕೊಳ್ನಾಡು
Update: 2024-07-29 15:01 GMT
ಮಂಗಳೂರು: ಮಂಚಿ ಸಮೀಪದ ಕೊಳ್ನಾಡು ನಿವಾಸಿ ಎಂ.ಎ. ಇಸ್ಮಾಯಿಲ್ (65) ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರಿಫಾಯಿಯಾ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಸದಸ್ಯರಾಗಿದ್ದ ಇವರು ದಾನಿಯೂ ಆಗಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.