ನಿಝಾಮ್‌ NRI ಟ್ರೋಪಿ 2024 ಕ್ರಿಕೆಟ್‌ ಪಂದ್ಯಾಕೂಟ: ಅಬುದಾಭಿ ರೈಡರ್ಸ್ ಚಾಂಪಿಯನ್

Update: 2024-07-29 08:16 GMT

ಮಂಗಳೂರು: NRI ನಿಝಾಮ್ ಕಂದಕ್ ಕ್ರಿಕೆಟ್ ಪಂದ್ಯಾಟ ರವಿವಾರ ಮಂಗಳೂರಿನ ಕಂದಕ್ ಪರಿಸರದಲ್ಲಿ ನಡೆಯಿತು.

ಸ್ಥಳೀಯ 6 ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನಿಯಾಝ್ ನಾಯಕತ್ವದ ಅಬುದಾಭಿ ರೈಡರ್ಸ್ ತಂಡ ಚಾಂಪಿಯನ್‌ ಹಾಗೂ ರಿಲ್ವಾನ್ ನಾಯಕತ್ವದ ಶಾರ್ಜಾ ವಾರಿಯರ್ಸ್ ತಂಡ ರನ್ನರ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಪೊರೇಟರ್ ಅಬ್ದುಲ್ ಲತೀಫ್, ಅನಿವಾಸಿ ಉದ್ಯಮಿಗಳಾದ ಶಾಜಿದ್, ಮೊಹ್ಸಿನ್, ಅಶ್ರಫ್ ಸ್ಥಳೀಯ ಉದ್ಯಮಿಗಳಾದ ಸಿದ್ದೀಕ್, ಸತ್ತಾರ್ ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News